Sunday, June 14, 2020

UPDATE ON GETTING RS.2000 FROM GOVT OF KARNATAKA

Friends,the application for availing Rs.2000 from Govt of Karnataka for weavers on account of Covid-19, is to be submitted by downloading the app 'Seva Sadana'of Karnataka Govt and completing the formalities and the app will be activated by next week- Monday or Wednesday.
ಕೊವಿಯ್ಡ್ -19 ರ ಖಾತೆಯ ಮೇಲೆ ನೇಕಾರಕ್ಕಾಗಿ ಕರ್ನಾಟಕದ ಸರ್ಕಾರದಿಂದ ರೂ .2000 ಅನ್ನು ಪಡೆಯುವ ಅಪ್ಲಿಕೇಶನ್, 'ಸೇವಾ ಸದಾನಾ'ಎನ್ ಕರ್ನಾಟಕ ಸರ್ಕಾರವನ್ನು ಡೌನ್ಲೋಡ್ ಮಾಡುವ ಮೂಲಕ ಮತ್ತು ಔಪಚಾರಿಕತೆಯನ್ನು ಪೂರ್ಣಗೊಳಿಸುವುದು ಮತ್ತು ಮುಂದಿನ ವಾರದಲ್ಲಿ ಸೋಮವಾರ ಅಥವಾ ಬುಧವಾರ ಸಕ್ರಿಯಗೊಳ್ಳುತ್ತದೆ.

PLEASE JOIN THE OLDEST AND BEST SWAKULA SALI TELEGRAM GROUP
https://t.me/joinchat/CTWJIwsowSGB48ftXbxVjAShare with all sali bandhus


Please join the best SWAKULA SALI group on Telegram

https://t.me/joinchat/CTWJIwsowSGB48ftXbxVjA


Also visit http://goodfundsadvisor.blogspot.com
Bookmark and Share

Sunday, May 10, 2020

SWAKULA SALI WEAVERS & TAILORS

Please share this with maximum of Sali Bandhus
Swakulasali forms for Weavers and Tailors
All weavers and tailors to fill this up
ಅಧ್ಯಕ್ಷರು/ಕಾರ್ಯದರ್ಶಿ,
ಕರ್ನಾಟಕ ರಾಜ್ಯ ಸ್ವಕುಳಸಾಳಿ ಸಮಾಜದ ಎಲ್ಲ ಘಟಕಗಳು ಇವರಿಗೆ----

ಪ್ರಿಯ ಸ್ವಕುಳ ಬಂಧುಗಳೇ,

ತಮಗೆ ತಿಳಿಯಪಡಿಸುವುದೇನೆಂದರೆ ನಿಮ್ಮ, ನಿಮ್ಮ ಘಟಕದ ವ್ಯಾಪ್ತಿಯಲ್ಲಿ ಬರುವ
 ಟೇಲರಿಂಗ್ ಹಾಗೂ ನೇಕಾರಿಕೆ (ಕೈಮಗ್ಗ/ಪಾವರ್ ಲೂಮ್) ವೃತ್ತಿಯಲ್ಲಿ ಇರುವವರ ಕುಟುಂಬಗಳ ಮಾಹಿತಿ ಈ ಕೆಳಗಿನಂತೆ ಸಂಗ್ರಹಿಸಿ ವ್ಯಾಟ್ಸಪ್ ಮುಖಾಂತರ ಕಳಿಸಲು ವಿನಂತಿ.

1 ಹೆಸರು ಮತ್ತು ವಿಳಾಸ:
2 ವೃತ್ತಿ:
3 ರೇಷನ್ ಕಾರ್ಡ ಸಂಖ್ಯೆ:
4 ಆಧಾರ ಕಾರ್ಡ ಸಂಖ್ಯೆ:
5 ಮೊಬೈಲ್ ಫೋನ್ ಸಂಖ್ಯೆ:
6 ಯಾವುದಾದರೂ ನೊಂದಾಯಿತ ನೇಕಾರ ಸಂಘದ ಸದಸ್ಯತ್ವ ಹೊಂದಿರುವ ಮಾಹಿತಿ:
7 KHDC ಸದಸ್ಯತ್ವ ಹೊಂದಿರುವ ಮಾಹಿತಿ:


ಕೋವಿಡ್ -19 ಮಹಾ ಮಾರಿ ಕಾರಣ ಲಾಕ್ ಡೌನ್ ಘೋಷಿಸಿದ ಪರಿಣಾಮ ಎರಡು ತಿಂಗಳಿಂದ ಎಲ್ಲರ ಬದುಕನ್ನು ದುಸ್ಥಿತಿಗೆ ತಳ್ಳಿದೆ. ಜೀವನೋಪಾಯಕ್ಕಾಗಿ ದಾರಿ ಕಾಣದಾಗಿದೆ. ಈ ಹಿನ್ನೆಲೆಯಲ್ಲಿ ಪರಿಹಾರಕ್ಕೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಬೇಕಾಗಿದೆ. ಆದ್ದರಿಂದ ಈ ಕ್ರಮಕ್ಕೆ ಮುಂದಾಗಿದ್ದೇವೆ. ನಮ್ಮ ಸಮಾಜದ ಘಟಕದ ಎಲ್ಲ ಪದಾಧಿಕಾರಿಗಳು ಮೇಲಿನ ಸೂಚನೆಯನ್ನು ದಯಮಾಡಿ ತಪ್ಪದೆ ಪಾಲಿಸಿ ಸಹಕರಿಸಲು ಕೋರಿಕೆ. ಅಲ್ಲದೇ ನಿಮ್ಮ ನಿಮ್ಮ ಸ್ಥಳೀಯ ಗ್ರುಪ್ ಗಳಲ್ಲಿ ಈ ವಿಷಯವನ್ನು ಹಂಚಿಕೊಳ್ಳಿರಿ. ತುರ್ತು ವಿಷಯ ಎಂದು ಭಾವಿಸಿ ಹೆಚ್ಚಿನ ಕಾಳಜಿ ವಹಿಸಬೇಕೆಂದು ತಿಳುವಳಿಕೆ ನೀಡಲಾಗಿದೆ.

ಧನ್ಯವಾದಗಳು.

      ತಮ್ಮ ನಂಬುಗೆಯ,
 ಚಂದ್ರಕಾಂತ ಎನ್. ಭಂಡಾರೆ
    ಅಧ್ಯಕ್ಷರು (ನಿವೃತ್ತ S P)
ಕರ್ನಾಟಕ ರಾಜ್ಯ ಸ್ವಕುಳಸಾಳಿ ಸಮಾಜ (ನೇಕಾರ)
ಬೆಂಗಳೂರು - 560056
09845694230

https://docs.google.com/forms/d/e/1FAIpQLSeFahRLSrYN6r83o-P5FjN2mg8lidnjpYRRXzhhEvdEfZ8ogw/viewform


Also visit http://goodfundsadvisor.blogspot.com
Bookmark and Share

Saturday, August 10, 2019

MONTHLY MEDICAL CAMP AT SRI SADGURU ANANTHASWAMY ASHRAMA

Swakula Bandu,
Following the motto of HEALTH IS WEALTH, the Trustees of Sri Sadgugu Anathaswamy Ashrama will be conducting MONTHLY MEDICAL CAMP henceforth on the 2nd Sunday of the month for the benefit of the devotees.
The Camp will have variety of Highly Qualified Doctors attending the devotees.

Request you to take maximum benefit of this.
Also inform other fellow members too.
The Medical Camp will be held in the Ashram Premises from morning 9am onwards

Make maximum use of this noble cause and spread the word among fellow Swakula Bandhus.


Also visit http://goodfundsadvisor.blogspot.com
Bookmark and Share