Thursday, July 14, 2011

GURU PURNIMA CELEBRATIONS...

ಶ್ರೀ ಅನಂತಸ್ವಾಮಿ ಆಶ್ರಮ
ಗಾಂಧಿನಗರ, ಬೆಂಗಳೂರು - ೫೬೦ ೦೦೯
"ಪವಿತ್ರ ಗುರುಪೂರ್ಣಿಮೆ"ಯನ್ನು
ಶುಕ್ರವಾರ ದಿನಾಂಕ 15.07.2011 ರಂದು
ಆಶ್ರಮದ ಆವರಣದಲ್ಲಿ ಆಚರಿಸಲಾಗುವುದು.
ಕಾರ್ಯಕ್ರಮ:
೭.೦೦ ಗಂಟೆಗೆ : ಶ್ರೀಯವರಿಗೆ ಅಭಿಷೇಕ
೯.೦೦ ಗಂಟೆಗೆ : ಗುರುಸ್ತೋತ್ರ ಹಾಗೂ ಶ್ರೀಮದ್ಭವದ್ಗೀತಾ ಸಾಮೂಹಿಕ ಪಾರಾಯಣ
೧೧ ಗಂಟೆಗೆ : ಪ್ರವಚನ: ಕೃತಾತ್ಮಾನಂದ ಸ್ವಾಮಿಜೀ, ಚಿನ್ಮಯ ಮಿಷನ್, ಬೆಂಗಳೂರು, ಇವರಿಂದ
ಮಧ್ಯಾಹ್ನ ೧೨ ಗಂಟೆಗೆ : ಸಾಂಪ್ರದಾಯಕ ಪಂಢರಿ ಭಜನೆ, ಮಹಾಮಂಗಳಾರತಿ ನಂತರ ಮಹಾಪ್ರಸಾದ ವಿನಿಯೋಗೆ
ತಾವುಗಳೆಲ್ಲರೂ ತಮ್ಮ ಬಂಧು-ಮಿತ್ರರೊಡನೆ ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗುರುಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ಇಂತಿ,
ಟ್ರಸ್ಟಿಗಳು, ಭಜನೆ ಮಂಡಳಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು.
Guru Purnima Celebrations will also be celebrated at Sri Saila Mallikarjuna Swamy Temple with Homa,etc followed by lunch. 
In the evening, GOPALA KALA will be celebrated in all the Swakula Sali Temples viz... Mallikarjuna Swamy Temple, Chandramouleshwara Swamy Temple, Nanjundeshwara Swamy Temple and Tollavada Panduranga Swamy Temple
Please participate in all large numbers and attend at least one temple and get the Lord's blessings....
Regards, 
Srikanth Matrubai


Also visit http://goodfundsadvisor.blogspot.com
Bookmark and Share

No comments:

Post a Comment